Slide Background
Slide Background
Slide Background
Slide Background
Slide Background
Slide Background
Slide Background
Slide Background
Slide Background
Slide Background

 

ಶ್ರೀ ರಾಮ ವಿದ್ಯಾಸಂಸ್ಥೆ ಪಟ್ಟೂರು ವಿದ್ಯಾರ್ಥಿಗಳಿಗೆ ದೇಶದ ಸಂಸ್ಕೃತಿ ,ಪರಂಪರೆ ತಿಳಿಸುವ ಉದ್ದೇಶದಿಂದ ನೂತನವಾಗಿ ಸೇರ್ಪಡೆಯಾಗುವ ಪ್ರಥಮ ತರಗತಿ ವಿದ್ಯಾರ್ಥಿಗಳನ್ನು ಶಾಲಾ ಪ್ರವೇಶೋತ್ಸವ ಕಾರ್ಯಕ್ರಮದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ .ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ,ಗುರು ಪೂಜೆ ,ರಕ್ಷಾಬಂಧನ ,ಶಾಲಾ ವಾರ್ಷಿಕೋತ್ಸವ ,ಭಾರತಮಾತಾ ಪೂಜನ್ ಕಾರ್ಯಕ್ರಮ ,ಸಾಮೂಹಿಕ ಹುಟ್ಟುಹಬ್ಬ ಆಚರಣೆ ,ಪೋಷಕರ ಸಭೆ ,ಹಿರಿಯ ವಿದ್ಯಾರ್ಥಿಗಳು ಶಾಲೆ ಬೀಳ್ಕೊಡುವಾಗ ದೀಪಪ್ರಧಾನ  ಕಾರ್ಯಕ್ರಮ ಮುಂತಾದುವುಗಳನ್ನು ಆಚರಿಸುವದರ ಮೂಲಕ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಶಾಲೆಯೊಂದಿಗೆ ಬೆಸೆಯುವ ಕಾರ್ಯ ನಡೆಯುತ್ತದೆ.

 

ಮೌಲ್ಯಯುತ ಶಿಕ್ಷಣಕ್ಕಾಗಿ ತಮ್ಮ ಮಕ್ಕಳನ್ನು ನಮ್ಮ ವಿದ್ಯಾಸಂಸ್ಥೆಗೆ ದಾಖಲಿಸಿ ಕೌಶಲ್ಯಪೂರ್ಣ ಸಂಸ್ಕಾರಯುತ ಪ್ರಜೆಗಳನ್ನಾಗಿ ಹಾಗೂ ಅವರನ್ನು ಚಾರಿತ್ರ್ಯವಂತ ರಾಷ್ಟ್ರನಿಷ್ಠ ವ್ಯಕ್ತಿಗಳನ್ನಾಗಿ ಬೆಳೆಸಿ ಭಾರತದ ಭವ್ಯ ಸಮಾಜಕ್ಕೆ ನೀಡಲು ನೆರವಾಗಿ.
ಅಧ್ಯಕ್ಷರು /ಕಾರ್ಯದರ್ಶಿ

 

SHRI RAMA VIDYASAMSTHE PATTOOR

X